Tuesday, July 20, 2010

ನೀ ಒಮ್ಮೆ ಹೇಳೋ ಸಖ..!!

ನೀ ಒಮ್ಮೆ ಹೇಳೋ ಸಖ...
ನೀ ನನ್ನವಳೆಂದು ....
ಕ್ಷಣ ಕ್ಷಣವು ಕಾದಿಹೆನು
ನಿನ್ನ ಆ ನುಡಿಗೆ ||

ಈ ನನ್ನ ಹೃದಯ ಸದಾ
ಕಾಡಿದೆ ಬಲು ದಿನದಿಂದ
ನನ್ನ ಕವಿತೆಗೆ ಪದವಾಗು
ಕನಸಿಗೆ ಕಣ್ನಾಗು ಬಾ ||

3 comments:

  1. ಕನಸಿನ ಸಾಲು ನನಸಾದರೆ ಚೆನ್ನ...ಹೀಗೆ ಬರೆಯುತ್ತಿರಿ..
    ನಿಮ್ಮವ,
    ರಾಘು.

    ReplyDelete
  2. ಧನ್ಯವಾದಗಳು... ರಘು...!!

    ReplyDelete

ದ್ವಂದ್ವ !

ಸತ್ಯ ಯಾವುದು, ಸುಳ್ಳುಯಾವುದು  ನಾನು ಕಂಡಿದ್ದ, ಕೇಳಿದ್ದ? ನನಗೆ ಸರಿ ಅನಿಸಿದ್ದ? Don't trust anyone Do what you wanna do Be Str...