Thursday, December 17, 2009

Its You !


Love the world don't get attached to it,it gives you tears and fears...
Help others don't expect the same from them...Only one whom you can trust is the soul within you...

ಯಾರಿಲ್ಲವೆನಗೆನ್ನದಿರು,ಕೊರಗದಿರು ಮನದಿ,
ಗಿಟುಕಾಗು ನೀ ಮೊದಲು,
ಗಿಟು ಕಲಿರ್ಪ ಸತ್ವದಂತೆ ಚೀತನ ಸ್ವರೂಪ
ಸಾದಾ ನಿನ್ನೊಲಗಿರ್ಪುದ್||

Wednesday, December 16, 2009

ಭಾವ ಚಿಲುಮೆ...

Every one will be having talent in one or the other way... It is waiting for us to call...
Lets welcome the beautiful talent which is hidden in us...


ಮನದ ಮರೆಯಲಿ ಕುಳಿತಿರುವ,
ಭವ್ಯ ಜ್ಞಾನ ಜ್ಯೋತೀಯೆ,
ನಿರಂತರ ಆನಂದ ಚಿಮ್ಮುವ
ಚಿಲುಮೆಯಾಗಿ ಪುಟಿದು ಬಾ||

ಸುತ್ತ ಅಂದಕಾರಮಯದ
ಮನದಲಿ,ಕೆಟ್ಟ ರಾಗ-
ದ್ವೇಷದೊಡನೆ ಸೆಣಸಿ
ಸೆರೆಯನು ಮುರಿದು ಬಾ||

ಚಂಚಲತೆಯ ಪಾಶದಿಂದ
ಕಾಮನೆಯೆಂಬ ಕೈ ಕೋಳಗಳಿಂದ
ಅಂಜಿಕೆಯ ಅಳುಕನು
ತೊರೆಯೆ ಬಾ||

ಕೊಳೆಯುತಿಹ ಸತ್ವತೆಯ
ಮೊಳೆವಂತೆ ಮಾಡಲು
ಸಡಗರ ಸಂಬ್ರಮದಿಂದ
ಜಿಗಿ ಜಿಗಿದು ಬಾ||

ನಿನ್ನ ಬರುವಿಕೆಯ ರಭಸಕೆ
ಛಲ,ಸ್ಪೂರ್ತಿಗಳು ಒಂದಾಗಿ,
ಜ್ಞಾನ ಬೆಳಕಾಗಿ,ನೀತಿ ನಿಜವಾಗಿ
ಪುಟಿದು ಬರುವಂತೆ ಬಾ||

ಚಂಚಾಲತೆಯ ನಡುವಿನಲಿ,
ರಾಗ ದ್ವೇಷಗಳೊಡನೆ ಸೆಣಸಿ
ಕಾಮ,ಮವ್ಡ್ಯದ ಮನದಿ,
ಕಾಯುತಿರುವೆನು ಎದು ಬಾ||

Life & Marriage...

Life before marriage..its happy..
Life just before marrige Lovely moments..
Life just after marriage will be sweet..
But Life after long time of marriage..

yeah!am still in the first stage of life ;) but heard about it from the experianced people..
Is it like this!?!

ಮದುವೆಯ ಮೊದಲು ವ್ಯಾಮೋಹ,
ಮದುವೆಯ ಹೊಸತರಲ್ಲೋ ಮೊಹ
ನಂತರ ವ್ಯಾ.... ಮೊಹ ..
ಎಲ್ಲವೂ ಮನಸ್ತಿತಿಯ ನಿರ್ಧಾರ
ಹಂಚು ಪ್ರೀತಿಯ ಸಮಾನ!!

Lets change...!


"Try to lit a light instead of scolding the dark"..its us who are the reason for the problems.. only we can change the things no body else can do it.. lets wake up now..lets take the challenges.. its the time for change!!

Don't curse the world,
Curse the words which you use to curse the world,
then world stops cursing at you!


Tuesday, December 15, 2009

Lullaby-its for u mom...!


Mother... the most beautiful person in the world..Its very difficult to describe love of her in words.. she is the only one who can give such a LOVE to us...

ಅಮ್ಮನಿಗೆ ಪ್ರೀತಿಯ ಮುದ್ದಿನ ಲಾಲಿ,
ಎನಮ್ಮನಿಗೆ ಕಂದನ ಚೆಂದದ ಲಾಲಿ ||

ಪುಟ್ಟ ಪುಟ್ಟ ನುಡಿಯ ಮಮತೆಯ ಲಾಲಿ,
ಮಗುವ ಅಕ್ಕರೆಯ ಮಡಿಲ ಕನಸಿನ ಲಾಲಿ ||

ಪ್ರೀತಿಯ ಗುಡಿಯಲ್ಲಿ ದೇವತೆಯು ನೀನಮ್ಮ ,
ನಿನ ಆರದಿಸುವ ಅರ್ಚಕಳು ನಾನಮ್ಮ ||

ಯಾರು ನಿಂತಾರು ನಿನ ಸರಿಸಾಟಿ ಯಾರಿಹರು ,
ಕರುಣೆಯಾ ಕಡಲೇ ನೀನಮ್ಮ ಪ್ರೀತಿಗೆ ಹೆಸರೇ ನಿನದಮ್ಮ ||

ಜಾಣೆಯು ನೀನಮ್ಮ ಲಾಲಿಯು ನಿನಗಮ್ಮ,
ಹಠ ಮಾಡದೆ ನೀ ಮಲಗಮ್ಮ ಗುಮ್ಮ ಬರುವನು ಈಗ ನೋಡಮ್ಮ ||

ಚಂದಿರನು ತಾರೆಗಲೋಡೆ ಬರುವನಂತೆ ಕನಸಲಿ
ನಾವೆಲ್ಲಾ ಸೇರಿ ಅಲ್ಲಿ ಆಡೋಣ ಚುಕ್ಕಿಗಳ ಜೋತೆ ನಲಿಯೋಣ ||

ಅಮ್ಮನಿಗೆ ಅಮ್ಮನಾಗಿ ನಾ ಲಾಲಿಸುವೇನು ಕೇಳು
ನನ್ನಮ್ಮನಿಗೆ ನಾ ಅಮ್ಮನು.ಜಗಡೋದತಿಗೆ ನಾನಿಂದು ಒಡತಿಯು||



Sunday, December 13, 2009

Cruelty of Fate.....







No body can escape from the cruel eyes of the fate..!!!! it always enjoys.. by making us cry,crushing the beautiful dreams of us....

ಕನಸ ಕಂಡೆ , ಸುಂದರ ಕನಸ ಕಂಡೆ
ಕನಸು ಮುರಿವ ವಿಷಯ ತಿಳಿದೆ |
ಅರಳಿ ನಗುತಿದ್ಧ ಹೂವಿಗೆ ಬೆಂಕಿ ಮಳೆಯು !
ಹಾಲು ತುಂಬಿದ ಮನಕೆ ವಿಷದ ಹನಿಯು ||

ಆಸೆ ಎಂಬ ಪದವನೇ ವಿಧಿಯು ಕದೂದಿತೆ
ಪ್ರೀತಿ ಎಂಬ ತೋಟಕೆ ಪಶುವು ನುಗಿತೆ|
ನಗು ಮಾಸಿತೆ, ಕುಶಿಯು ಅಗಲಿತೆ |
ಒಂಟಿತನವು ನಗುತ ಜಗಕೆ ಕಾಲಿತಿತೆ||

ಸುತಾ ಸಾವಿರಾರು ಜನ ನನವರು ಯಾರಿಲ್ಲ
ಅಳುತಿರುವ ಮಗುವ ಹೊಡೆದು ನಗುತಿಹನು ವಿಧಿರಾಯ |
ಹೇಳಲಾಗದ ವಿಷಯ,ಅವಿಯಲಾಗದ ದುಕ್ಕ
ಕನಸು ಕೈ ಜಾರಿತೆ, ನೋವು ಕಡೆತನಕ ಜೊತೆಯೇ!!!!?????????

Tuesday, June 23, 2009

ಹಾಡು ನಿನ್ನದು...


Am waiting for u,dreaming for u.. its only u in my life....!!!

ನನಗೆ ನೀನು ,ನಿನಗೆ ನಾನು
ನಾವಿಬ್ಬರೇ ನಮಿಬ್ಬರ ಜಗದಲಿ
ನಿನ್ನ ನಗುವಿನ ನಗುವು ನನ್ನದು ,
ಅಳುವಳಿ ನಾ ಕಂಬನಿ

ಬದುಕಿನರ್ಥ ಅರಿವೇ ನಾನು,
ತೂಗುವ ನಿನ ಮಡಿಲಲಿ
ಉಸಿರು ಉಸಿರಿನ ಸ್ಪೂರ್ತಿ ನಿನದು
ಜೀವದಲಿನ ಚಿತನ್ಯವು

ಭುವಿಯೇ ನನ್ನ ಸೆರೆಯು ಇಂದು,
ನಿನ ಬಾಹು ಬಂಧನದಲಿ
ಜನುಮ ಜನುಮಕು ನಿನ್ನೆ ಬಯಸಿಹೆ,
ಕಾರಣ ನಾ ಅರಿಯೆನು !?!

ಪುಟಿದು ಬಂದಿಹ ಸಂಪುಟಗಳ ಪ್ರೀತಿಯ ಕರೆಯೋಲೆ,
ಕೇಳದೆ ನನ ಈ ಹಾಡು?,ನಿನ ಹೃದಯಕೆ ಮೆಚ್ಚದೆ ?
ನಿನ ನೆನಪಲೆ ಉಸಿರು ಸವೆದಿದೆ ,
ನೋಡಬಯಸೆಯ ಒಮ್ಮೆ ನೀ ?

ಹಾಡು ಇದುವೇ ಹಾರವಾಇತು,
ಬಯಸುತಿದೆ ಏಕೋ ನಿನ್ನನೆ !!!
ನೀ ಬರುವ ಆ ಗಳಿಗೆಗೆ ,
ಕಾದಿದೆ ಅದು ಕಾದಿದೆ