ಒಂದು ಸಂಜೆ ನಿನ್ನ ಜೊತೆ
ಕೈ ಕೈ ಹಿಡಿದು ನಡೆಯುವಾಸೆ ||
ಬೆಳಕ್ಕಿ ಎರಡು ಹಾರುವಾಗ
ನೋಡಿನವಾದ ಕನಸು ಕಾಣುವಾಸೆ ||
ನಿನ್ನ ಸವಿಯ ಮಾತುಕೇಳಿ
ಬಾನ ರವಿಯಂತೆ ಕೆಂಪಗುವಾಸೆ||
ಸ್ವಚ್ಛಾಂದದ ಹಕ್ಕಿಯಂತೆ
ಕುಣಿದು ಕುಣಿದು ನಲಿಯುವಾಸೆ||
ನಿನ ತೊಳ ಬಂಧನದಲಿ
ಬಂದಿ ನಾನಾಗುವಾಸೆ ||
ಮನದ ಮಾತು ಲತೆ ರೂಪದಿ ಹೊರಹೊಮ್ಮಿದಾಗ ,ಬಂದ ಆಸರೆ ಈ ಕವಿತ್ವ | ಕವಿತ್ವವೋ ಕಪಿತ್ವವೋ ಸದಾ ಎನ್ನೋಡನೆ ಇರಲಿ ಈ ಸ್ಪ್ರುತಿ ||
ಸತ್ಯ ಯಾವುದು, ಸುಳ್ಳುಯಾವುದು ನಾನು ಕಂಡಿದ್ದ, ಕೇಳಿದ್ದ? ನನಗೆ ಸರಿ ಅನಿಸಿದ್ದ? Don't trust anyone Do what you wanna do Be Str...
No comments:
Post a Comment