Tuesday, December 15, 2009

Lullaby-its for u mom...!


Mother... the most beautiful person in the world..Its very difficult to describe love of her in words.. she is the only one who can give such a LOVE to us...

ಅಮ್ಮನಿಗೆ ಪ್ರೀತಿಯ ಮುದ್ದಿನ ಲಾಲಿ,
ಎನಮ್ಮನಿಗೆ ಕಂದನ ಚೆಂದದ ಲಾಲಿ ||

ಪುಟ್ಟ ಪುಟ್ಟ ನುಡಿಯ ಮಮತೆಯ ಲಾಲಿ,
ಮಗುವ ಅಕ್ಕರೆಯ ಮಡಿಲ ಕನಸಿನ ಲಾಲಿ ||

ಪ್ರೀತಿಯ ಗುಡಿಯಲ್ಲಿ ದೇವತೆಯು ನೀನಮ್ಮ ,
ನಿನ ಆರದಿಸುವ ಅರ್ಚಕಳು ನಾನಮ್ಮ ||

ಯಾರು ನಿಂತಾರು ನಿನ ಸರಿಸಾಟಿ ಯಾರಿಹರು ,
ಕರುಣೆಯಾ ಕಡಲೇ ನೀನಮ್ಮ ಪ್ರೀತಿಗೆ ಹೆಸರೇ ನಿನದಮ್ಮ ||

ಜಾಣೆಯು ನೀನಮ್ಮ ಲಾಲಿಯು ನಿನಗಮ್ಮ,
ಹಠ ಮಾಡದೆ ನೀ ಮಲಗಮ್ಮ ಗುಮ್ಮ ಬರುವನು ಈಗ ನೋಡಮ್ಮ ||

ಚಂದಿರನು ತಾರೆಗಲೋಡೆ ಬರುವನಂತೆ ಕನಸಲಿ
ನಾವೆಲ್ಲಾ ಸೇರಿ ಅಲ್ಲಿ ಆಡೋಣ ಚುಕ್ಕಿಗಳ ಜೋತೆ ನಲಿಯೋಣ ||

ಅಮ್ಮನಿಗೆ ಅಮ್ಮನಾಗಿ ನಾ ಲಾಲಿಸುವೇನು ಕೇಳು
ನನ್ನಮ್ಮನಿಗೆ ನಾ ಅಮ್ಮನು.ಜಗಡೋದತಿಗೆ ನಾನಿಂದು ಒಡತಿಯು||



No comments:

Post a Comment

ದ್ವಂದ್ವ !

ಸತ್ಯ ಯಾವುದು, ಸುಳ್ಳುಯಾವುದು  ನಾನು ಕಂಡಿದ್ದ, ಕೇಳಿದ್ದ? ನನಗೆ ಸರಿ ಅನಿಸಿದ್ದ? Don't trust anyone Do what you wanna do Be Str...