ನೀ ಒಮ್ಮೆ ಹೇಳೋ ಸಖ...
ನೀ ನನ್ನವಳೆಂದು ....
ಕ್ಷಣ ಕ್ಷಣವು ಕಾದಿಹೆನು
ನಿನ್ನ ಆ ನುಡಿಗೆ ||
ಈ ನನ್ನ ಹೃದಯ ಸದಾ
ಕಾಡಿದೆ ಬಲು ದಿನದಿಂದ
ನನ್ನ ಕವಿತೆಗೆ ಪದವಾಗು
ಕನಸಿಗೆ ಕಣ್ನಾಗು ಬಾ ||
ಮನದ ಮಾತು ಲತೆ ರೂಪದಿ ಹೊರಹೊಮ್ಮಿದಾಗ ,ಬಂದ ಆಸರೆ ಈ ಕವಿತ್ವ | ಕವಿತ್ವವೋ ಕಪಿತ್ವವೋ ಸದಾ ಎನ್ನೋಡನೆ ಇರಲಿ ಈ ಸ್ಪ್ರುತಿ ||
ಸತ್ಯ ಯಾವುದು, ಸುಳ್ಳುಯಾವುದು ನಾನು ಕಂಡಿದ್ದ, ಕೇಳಿದ್ದ? ನನಗೆ ಸರಿ ಅನಿಸಿದ್ದ? Don't trust anyone Do what you wanna do Be Str...
Thanku vishwa avre !! :)
ReplyDeleteಕನಸಿನ ಸಾಲು ನನಸಾದರೆ ಚೆನ್ನ...ಹೀಗೆ ಬರೆಯುತ್ತಿರಿ..
ReplyDeleteನಿಮ್ಮವ,
ರಾಘು.
ಧನ್ಯವಾದಗಳು... ರಘು...!!
ReplyDelete