Friday, July 21, 2017

ದ್ವಂದ್ವ !


ಸತ್ಯ ಯಾವುದು, ಸುಳ್ಳುಯಾವುದು 
ನಾನು ಕಂಡಿದ್ದ, ಕೇಳಿದ್ದ?
ನನಗೆ ಸರಿ ಅನಿಸಿದ್ದ?

Don't trust anyone
Do what you wanna do

Be Strong , Never let yourself down 

ಅನುಭವ ಹೇಳುವುದು ನಿನಗೋಸ್ಕರ ಬದುಕು
ಧರ್ಮ ಹೇಳುವುದು, ಎಲ್ಲರಿಗಾಗಿ ಬದುಕು
ಮೇಣದ ಬತ್ತಿಯಾಗಲ, ಖಡ್ಗವಾಗಲ? 

Love who loves you, 
Ignore who hates you 

Be Strong, never let yourself down

ಆಸೆಯೇ ಇಲ್ಲದೆ ಬದುಕಲೇ, 
ಸಂಸಾರಿ ಹೆಸರಲ್ಲಿ ನಾ ಸನ್ಯಾಸಿ ಆಗಲೇ?

Follow your dreams long as you live
Dont hurt, never get hurt

Be Strong never let yourself down

ದ್ವಂದ್ವ !

ಸತ್ಯ ಯಾವುದು, ಸುಳ್ಳುಯಾವುದು  ನಾನು ಕಂಡಿದ್ದ, ಕೇಳಿದ್ದ? ನನಗೆ ಸರಿ ಅನಿಸಿದ್ದ? Don't trust anyone Do what you wanna do Be Str...