Tuesday, June 23, 2009

ಹಾಡು ನಿನ್ನದು...


Am waiting for u,dreaming for u.. its only u in my life....!!!

ನನಗೆ ನೀನು ,ನಿನಗೆ ನಾನು
ನಾವಿಬ್ಬರೇ ನಮಿಬ್ಬರ ಜಗದಲಿ
ನಿನ್ನ ನಗುವಿನ ನಗುವು ನನ್ನದು ,
ಅಳುವಳಿ ನಾ ಕಂಬನಿ

ಬದುಕಿನರ್ಥ ಅರಿವೇ ನಾನು,
ತೂಗುವ ನಿನ ಮಡಿಲಲಿ
ಉಸಿರು ಉಸಿರಿನ ಸ್ಪೂರ್ತಿ ನಿನದು
ಜೀವದಲಿನ ಚಿತನ್ಯವು

ಭುವಿಯೇ ನನ್ನ ಸೆರೆಯು ಇಂದು,
ನಿನ ಬಾಹು ಬಂಧನದಲಿ
ಜನುಮ ಜನುಮಕು ನಿನ್ನೆ ಬಯಸಿಹೆ,
ಕಾರಣ ನಾ ಅರಿಯೆನು !?!

ಪುಟಿದು ಬಂದಿಹ ಸಂಪುಟಗಳ ಪ್ರೀತಿಯ ಕರೆಯೋಲೆ,
ಕೇಳದೆ ನನ ಈ ಹಾಡು?,ನಿನ ಹೃದಯಕೆ ಮೆಚ್ಚದೆ ?
ನಿನ ನೆನಪಲೆ ಉಸಿರು ಸವೆದಿದೆ ,
ನೋಡಬಯಸೆಯ ಒಮ್ಮೆ ನೀ ?

ಹಾಡು ಇದುವೇ ಹಾರವಾಇತು,
ಬಯಸುತಿದೆ ಏಕೋ ನಿನ್ನನೆ !!!
ನೀ ಬರುವ ಆ ಗಳಿಗೆಗೆ ,
ಕಾದಿದೆ ಅದು ಕಾದಿದೆ








ದ್ವಂದ್ವ !

ಸತ್ಯ ಯಾವುದು, ಸುಳ್ಳುಯಾವುದು  ನಾನು ಕಂಡಿದ್ದ, ಕೇಳಿದ್ದ? ನನಗೆ ಸರಿ ಅನಿಸಿದ್ದ? Don't trust anyone Do what you wanna do Be Str...